78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Tuesday, December 6, 2011

ವೇದಿಕೆ ಸಮಿತಿ


ಶ್ರೀ ನೂತನಕುಮಾರ್ ಅಧ್ಯಕ್ಷರು  
ಶ್ರೀ ಅಮರೇಗೌಡ ಪೋ||ಪಾ|| ಅಧ್ಯಕ್ಷರು ಎ.ಪಿ.ಎಂ.ಸಿ ಗಂಗಾವತಿ ಉಪಾಧ್ಯಕ್ಷರು  
ಶ್ರೀ ಸೋಮಶೇಖರ ಕೋಲ್ಕಾರ ಬೂದುಗುಂಪಾ ಉಪಾಧ್ಯಕ್ಷರು  
ಶ್ರೀ ಚಂದ್ರಶೇಖರಯ್ಯಸ್ವಾಮಿ ಹಿರೇಮಠ ಸಾ|| ಬಾಣಾಪುರ ಉಪಾಧ್ಯಕ್ಷರು  
ಶ್ರೀ ಈಶಪ್ಪ ಮಳಗಿ ಅಧ್ಯಕ್ಷರು ತಾಲೂಕಾ ಕ.ಸಾಪ. ಯಲಬುರ್ಗಾ ಉಪಾಧ್ಯಕ್ಷರು  
ಶ್ರೀ ರುದ್ರೇಶ ಡ್ಯಾಗಿ ಆರ್‍ಹಾಳ ಅಧ್ಯಕ್ಷರು ತಾ.ಕು.ಕ್ಷೇ.ಸಂ. ಗಂಗಾವತಿ ಉಪಾಧ್ಯಕ್ಷರು  
ಶ್ರೀ ಲಿಂಗನಗೌಡ ಪಾಟೀಲ್ ಅಧ್ಯಕ್ಷರು ಟಿ.ಎ.ಪಿ.ಸಿ.ಎಂ ಕುಷ್ಟಗಿ ಉಪಾಧ್ಯಕ್ಷರು  
ಶ್ರೀ ಚಂದ್ರಗೌಡ ಅಧ್ಯಕ್ಷರು ಟಿ.ಎ.ಪಿ.ಸಿ.ಎಂ ಕೊಪ್ಪಳ ಉಪಾಧ್ಯಕ್ಷರು  
ಶ್ರೀ ಚನ್ನಪ್ಪ ಬಳ್ಳಾರಿ ಪ್ರಧಾನಕಾರ್ಯದರ್ಶಿ  
ಶ್ರೀ ಮಹಬೂಬಪಾಶಾ ಸಿದ್ದಾಪೂರ ಸಹಕಾರ್ಯದರ್ಶಿ  
ಶ್ರೀ ಶಾಮೀದ ದೋಟಿಹಾಳ ಅಧ್ಯಕ್ಷರು ಕ.ಸಾ.ಪ. ತಾವರಗೇರಾ ಘಟಕ ಸಹಕಾರ್ಯದರ್ಶಿ  
ಶ್ರೀ ಭೀಮರೆಡ್ಡಿ ಶಾಡ್ಲಿಗೇರಿ ಸಾ|| ಚಿಕೇನಕೊಪ್ಪ ಸಹಕಾರ್ಯದರ್ಶಿ  
ಶ್ರೀ ಚಂದ್ರಶೇಖರ್ ಸಿ.ವಿ ನಿರ್ಮಿತಿ ಕೇಂದ್ರ ಕೊಪ್ಪಳ  
ಶ್ರೀ ರಾಚಪ್ಪ ಸಿದ್ದಾಪೂರ  
ಶ್ರೀ ಮಂಜುನಾಥ ಸಿರಿಗೇರಿ  
ಶ್ರೀ ಮಂಜುನಾಥ ಮಸ್ಕಿ  
ಶ್ರೀ ಪೃಥ್ವಿರಾಜ ಬಾಗ್ರೇಜ  
ಶ್ರೀ ಸಂತೋಷಕುಮಾರ ಸಂಗಾಪುರ  
ಶ್ರೀ ರಾಚೋಟೆಪ್ಪ ಎ.ಇ.ಇ.(ಪಿ.ಡಬ್ಲು.ಡಿ)  
ಶ್ರೀ ಬಸವರಾಜ ಗಡಾದ ಕೊಪ್ಪಳ  
ಶ್ರೀ ಗಂಗಾಧರ ವಕೀಲರು ಶಿಕ್ಷಕರ ಕಾಲೋನಿ  
ಶ್ರೀ ನಾಗರಾಜ ಚಳಗೇರಿ(ಪ್ರಸನ್ನ) ಪ್ರೆಸ್  
ಶ್ರೀ ಸುರೇಶ ಸಿರಿಗೇರಿ (ಪ್ರಸನ್ನ) ಪ್ರೆಸ್  
ಶ್ರೀ ಸಂಗಪ್ಪ ಗಣವಾರಿ (ಪ್ರಸನ್ನ) ಪ್ರೆಸ್  
ಶ್ರೀ ಯಮನಪ್ಪ ಮೇದಾರ  
ಹೆಸರು ಹಾಗೂ ವಿಳಾಸ  
ಶ್ರೀ ಮಲಕೇಶ ಕೋಟೆ  
ಶ್ರೀ ಪರಶುರಾಮ ಕೆ.ಇ.ಬಿ  
ಶ್ರೀ ಮಹಾಂತೇಶಸ್ವಾಮಿ ಶಾಸ್ತ್ರಿಮಠ  
ಶ್ರೀ ಬೆಂಚಮಟ್ಟಿ ರುದ್ರಪ್ಪ ಕೇಸರಹಟ್ಟಿ  
ಶ್ರೀ ಹುಲುಗಪ್ಪ ಬಡಿಗೇರ ಕೇಸರಹಟ್ಟಿ  
ಶ್ರೀ ಗದ್ದಡ್ಕಿ ಶಿವಪ್ಪ ಕೇಸರಹಟ್ಟಿ  
ಶ್ರೀ ಪಿಂಜಾರ ಹಲೇಲ್ಲ್ ಸಾಬ ಕೇಸರಹಟ್ಟಿ  
ಶ್ರೀ ಸಂತೋಷಕುಮಾರ ಸಂಗಾಪುರ  
ಶ್ರೀ ಹನುಮಂತಪ್ಪ ಬಡಿಗೇರ ಕೇಸರಹಟ್ಟಿ  
ಶ್ರೀ ಎಸ್.ಬಸವರಾಜ ಹೇರೂರು  
ಶ್ರೀ ಎಲ್.ಬಿ.ಮಾಲಿಪಾಟೀಲ್ ಅರಳಿಹಳ್ಳಿ  
ಶ್ರೀ ಎಸ್. ನರಸಿಂಹ  
ಶ್ರೀ ಕೆ.ಎಮ್. ಗಂಗಾಧರಸ್ವಾಮಿ  
ಶ್ರೀ ಫಣಿರಾಜ  
ಶ್ರೀ ಮಹಮ್ಮದ್ ಶರೀಫ್ ವಡ್ರಟ್ಟಿ  
ಶ್ರೀ ಭೀಮೇಶಿ ಯರಡೋಣ  
ಶ್ರೀ ಗುರುರಾಜ್ ಬೆಳ್ಳೊಬ್ಬಿ  
ಶ್ರೀ ಪ್ರಸನ್ನ ಆಲಪ್ಪಾಲ್ಲಿ  
ಶ್ರೀ ಕೆ. ರಾಜಲಿಂಗ ಹೇರೂರು  
ಶ್ರೀ ಹೆಚ್. ಪಂಪಾಪತಿ ತಾಲೂಕು ಸರ್ವೆಯರ್ ಗಂಗಾವತಿ  
ಶ್ರೀ ಚಿದಾನಂದಪ್ಪ ಕೆ. ದಗಲ್ ಸ.ಪ್ರೌ.ಶಾಲೆ ಜುಮಲಾಪುರ ತಾ. ಕುಷ್ಟಗಿ  
ಶ್ರೀ ಚಂದಪ್ಪ ಬಸಾಪುರ ಬಾ.ಹಿ.ಪ್ರಾ.ಶಾಲೆ ಮಾಸ್ತಕಟ್ಟಿ ಕುಷ್ಟಗಿ  
ಶ್ರೀ ವಸಂತರಾವ್ ಎ.ಪಿ.ಎಂ.ಸಿ ಮಣ್ಣೋರ  
ಶ್ರೀ ಡಾ.ಗುರುಮೂರ್ತಿ ಪಿ.ಎಲ್.ಡಿ. ಬ್ಯಾಂಕ್ ಎದುರುರಸ್ತೆ ಗಂಗಾವತಿ  
ಶ್ರೀ ಎಂ.ಎಂ. ಮಂಗಳೂರು  
ಶ್ರೀ ಕೆ.ಪಿ. ಬಡಿಗೇರ್  
ಶ್ರೀ ರಾಚಪ್ಪ ಗೋಡಿನಾಳ ಎ.ಪಿ.ಎಂ.ಸಿ ಗಂಗಾವತಿ  
ಶ್ರೀ ಮಲ್ಲಪ್ಪ ಒಡೆಯರ್  
ಶ್ರೀ ಹುಲುಗಪ್ಪ ಮಾಸ್ತರ  
ಶ್ರೀ ಲೋಕೇಶ ಚನ್ನಳ್ಳಿ  
ಶ್ರೀ ಡಿ. ಬೋಜಪ್ಪ  
ಶ್ರೀ ಕೆ. ಶಿವಪುತ್ರಪ್ಪ  
ಶ್ರೀ ಕನಕರಾಜ ನಾಯಕ  
ಶ್ರೀ ರಮೇಶ ನಾಯಕ  
ಶ್ರೀ ಇಸಾಕ್ ಕರ್ನಾಟಕ ಸಪ್ಲಾಯರ್‍ಸ್ ಕಾರಟಗಿ  
ಶ್ರೀ ನರಸಿಂಹಲು ಮರ್‍ಲಾನಹಳ್ಳಿ  
ಹೆಸರು ಹಾಗೂ ವಿಳಾಸ  
ಶ್ರೀ ರಾಘವೇಂದ್ರ ಬಾಲಾಜಿ ಸಪ್ಲಾಯರ್‍ಸ್ ಕಾರಟಗಿ  
ಶ್ರೀ ಕುಮಾರಸ್ವಾಮಿ ಮಂಜುನಾಥ ಸಪ್ಲಾಯರ್‍ಸ್ ಕನಕಗಿರಿ  
ಶ್ರೀ ಭರಮೇಶ ವಿಶ್ವಕರ್ಮ ಕಾರಟಗಿ  
ಶ್ರೀ ಕರಿಸಿದ್ದನಗೌಡ ಬೂದಗುಂಪಾ  
ಶ್ರೀ ವಿರುಪಣ್ಣ ಬಸಣ್ಣ ಹಳ್ಳಿ  
ಶ್ರೀ ಮಲ್ಲಿಕಾರ್ಜುನ ರಾಮಲಿಂಗಪ್ಪ ಚಕೋಟಿ  
ಶ್ರೀ ರೂಪನಗೌಡ ವಕೀಲರು ಹಂಚಿನಾಳ  
ಶ್ರೀ ಎಸ್. ಮಂಜುನಾಥ  
ಶ್ರೀ ಜಿ. ಶಿವಕುಮಾರ  
ಶ್ರೀ ಕೆ. ವಿಶ್ವನಾಥ  
ಶ್ರೀ ಬಸವರಾಜಗೌಡ  
ಶ್ರೀ ಶರಣಪ್ಪ ನರಸಾಪೂರ ಅಧ್ಯಕ್ಷರು ಗ್ರಾ.ಪಂ ಕೇಸರಹಟ್ಟಿ  
ಶ್ರೀ ಸಂತೋಷಕುಮಾರ ವಿ. ಹಿರೇಮಠ ಎ.ಪಿ.ಎಂ.ಸಿ ಕ್ವಾಟರ್ಸ  
ಶ್ರೀ ಬಾಲಕೃಷ್ಣದೇಸಾಯಿ  
ಶ್ರೀ ವೆಂಕಟೇಶ ಸಿಂಗನಾಳ  
ಶ್ರೀ ಪ್ರಕಾಶ ಸಿಂಗನಾಳ  
ಶ್ರೀ ರವಿಕುಮಾರ ಮಟ್ಟಿ  
ಶ್ರೀ ವಿನಾಯ್‌ಕುಮಾರ  
ಶ್ರೀ ಬಿ. ರಮೇಶ ಅಧ್ಯಕ್ಷರು ಬಲಿಜ ಸಮಾಜ ಗಂಗಾವತಿ  
ಶ್ರೀ ಗಂಗಾಧರ ಕಟ್ಟಿಮನಿ ಬಲಿಜ ಸಮಾಜ ಗಂಗಾವತಿ  
ಶ್ರೀ ಪಿ. ಹಟೇಲಸಾಬ್  
ಶ್ರೀಮತಿ ಎನ್.ಕೆ. ಶಾಂತಾ ಅರಳಿಹಳ್ಳಿ  
ಶ್ರೀ ಎ. ಉಮೇಶ  
ಶ್ರೀ ಶಿವಪ್ಪ ಗಾಳಿ  
ಶ್ರೀ ಕಾಸಿಂಸಾಬ ಸಂಕನೂರ ಸ.ಪ.ಪೂ.ಕಾಲೇಜ್ ಕೊಪ್ಪಳ  
ಶ್ರೀ ವೀರಣ್ಣ ಕವಲೂರ ಸ.ಪ್ರೌ.ಶಾಲೆ ಲೇಬಗೇರಿ  
ಶ್ರೀ ವಿಶ್ವನಾಥ ಮಾ||ಪಾ|| ಕೇಸರಹಟ್ಟಿ  
ಶ್ರೀ ವೀರೇಶ ಎನ್.ಎಮ್. ಹೇರೂರ  
ಶ್ರೀ ವೆಂಕಟೇಶ ಸಿಂಗನಾಳ  
ಶ್ರೀ ಚನ್ನಪ್ಪ ಮಳಿಗಿ ವಕೀಲರು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷರು  
ಶ್ರೀಬಸವರಾಜ ಗಾಣಗೇರ ಕುಷ್ಟಗಿ  
ಶ್ರೀ ರಾಜಾಹುಸೇನ ದೋಟಿಹಾಳ ಬನ್ನಿಗಿಡದಕ್ಯಾಂಪ್ ಗಂಗಾವತಿ  
ಶ್ರೀ ಮಲ್ಲಿಕಾರ್ಜುನಗೌಡ ಎಂ.ಪಾಟೀಲ ನವಲಿ  
ಹೆಸರು ಹಾಗೂ ವಿಳಾಸ  
ಶ್ರೀ ಮೃತುಂಜಯ ಸ್ವಾಮಿ ನವಲಿ ಹಿರೇಮಠ  
ಶ್ರೀ ಲಕ್ಷಣ ಹಿರೇಮನಿ  
ಶ್ರೀ ಶೇಖರ ಗಿರಡ್ಡಿ  
ಶ್ರೀ ವೀರಣ್ಣ ಕೋನಾರಿ  
ಶ್ರೀ ಅಮರೇಶ ಶಿವರಡ್ಡಿ  
ಶ್ರೀ ಶೇಖರ ಗುರಾಣಿ  
ಶ್ರೀ ಶಾಂತವೀರ ಬನ್ನಿಕೊಪ್ಪ  
ಶ್ರೀ ಸಂಗಪ್ಪ ಕಿಂದರಿ  
ಶ್ರೀ ಬಸವರಾಜ ಕೊಡ್ಲಿ  
ಶ್ರೀ ಮಹಾದೇವಪ್ಪ ಕೋಟಿ  
ಶ್ರೀ ಚಂದ್ರಶೇಖರಸ್ವಾಮಿ  
ಶ್ರೀ ದೇವಣ್ಣ ಮುದ್ದೇಬಿಹಾಳ  
ಶ್ರೀ ಎಂ. ವಿಜಯಮಹಾಂತೇಶ  
ಶ್ರೀ ಎಂ. ಪುಟ್ಟರಾಜು  
ಶ್ರೀ ಸಿರವಾರ ಲಕ್ಷ್ಮಣಪ್ಪ  
ಶ್ರೀ ಸಿರವಾರ ಬಸವರಾಜ  
ಶ್ರೀ ಗೋಡಿನಾಳ ಮಂಜುನಾಥ  
ಶ್ರೀ ಗೋಡಿನಾಳ ಬಸವರಾಜ  
ಶ್ರೀ ಶಂಭುನಾಥ  
ಶ್ರೀ ಶ್ಯಾವಿ ನಾರಾಯಣ  
ಶ್ರೀ ಸಂಗಯ್ಯಸ್ವಾಮಿ ಸಂಶಿಮಠ

ವೇದಿಕೆ ನಿರ್ವಹಣಾ ಸಮಿತಿ



ಶ್ರೀ ಪ್ರಮೋದ್ ತುರವಿಹಾಳ ಅಧ್ಯಕ್ಷರು  
ಶ್ರೀ ಪ್ರೋ.ಶಿವರೆಡ್ಡಿ ಪ್ರಾಚಾರ್ಯರು ಸಂಗನಾಳ, ಉಪಾಧ್ಯಕ್ಷರು  
ಶ್ರೀ ಜಗದೀಶ ಅವರಾದಿ ಕಾರಟಗಿ, ಉಪಾಧ್ಯಕ್ಷರು  
ಶ್ರೀ ಯಂಕಾರೆಡ್ಡೆಪ್ಪ ಕಾರಟಗಿ, ಉಪಾಧ್ಯಕ್ಷರು  
ಶ್ರೀ ಅಮರೇಶ ಮೈಲಾಪುರ ಅಧ್ಯಕ್ಷರು ಕ.ಸಾ.ಪ. ಕಾರಟಗಿ, ಪ್ರಧಾನ ಕಾರ್ಯದರ್ಶಿ  
ಶ್ರೀ ಶರಣಪ್ಪ ಪರಕಿ ಕಾರಟಗಿ ಸಹಕಾರ್ಯದರ್ಶಿ  
ಶ್ರೀ ಶರಣಪ್ಪ ಕೋಟ್ಯಾಳ ಕಾರಟಗಿ  
ಶ್ರೀ ಮಂಜುನಾಥ ಶ್ರೀಹಾರ್ಡವೇರ್ ಕಾರಟಗಿ  
ಶ್ರೀ ಬಿ.ರಾಘವೇಂದ್ರ ಕಾರಟಗಿ  
ಶ್ರೀ ಸತ್ಯನಾರಾಯಣ ಎಮ್. ಕಾರಟಗಿ  
ಶ್ರೀ ಶರಣಬಸವ ಹಡಪದ ಕಾರಟಗಿ  
ಶ್ರೀ ರಮೇಶ ಭೋವಿ ಕಾರಟಗಿ  
ಶ್ರೀ ವಿರೇಶ ಬಿ. ನ್ಯಾಯವಾದಿಗಳು ಕಾರಟಗಿ  
ಶ್ರೀ ಬಸವರಾಜ ಕುಳಗಿ ಕಾರಟಗಿ  
ಶ್ರೀ ಶರಣಪ್ಪ ಕನಕರಡ್ಡಿ ಕಾರಟಗಿ  
ಶ್ರೀ ಮಂಜುನಾಥ ಮಸ್ಕಿ ಕಾರಟಗಿ  
ಶ್ರೀ ಲಿಂಗಾರೆಡ್ಡಿ ಆಲೂರು ಉಪನ್ಯಾಸಕರು ಆರ್.ವಿ.ಎಸ್. ಕಾಲೇಜ್ ನವನಗರ ಕಾರಟಗಿ  
ಶ್ರೀಮತಿ ಗಂಗಮ್ಮ ಹಿರೇಮಠ ಉಪನ್ಯಾಸಕಿ ಆರ್.ವಿ.ಎಸ್. ಕಾಲೇಜ್ ನವನಗರ ಕಾರಟಗಿ  
ಶ್ರೀ ವಿಜಯ ವೈದ್ಯ ಶಿಕ್ಷಕರು  
ಶ್ರೀ ಹನುಮೇಶ ಗುಮಗೇರಾ  
ಶ್ರೀ ರವೀಂದ್ರ ಬಾಕಳೆ ಅಧ್ಯಕ್ಷರು ತಾಲೂಕಾ ಕ.ಸಾಪ. ಕುಷ್ಟಗಿ  
ಶ್ರೀ ಡಾ|| ಬಸವರಾಜ ಪೂಜಾರ  
ಶ್ರೀ ಡಾ|| ಶರಣಬಸಪ್ಪ ಬಿಳಿಎಲೆ ಉಪನ್ಯಾಸಕರು ಗವಿಸಿದ್ದೇಶ್ವರ ಕಾಲೇಜ್ ಕೊಪ್ಪಳ.  
ಶ್ರೀ ಕಳಕೇಶ ಬಳಿಗಾರ  
ಶ್ರೀ ಗಿರೀಶ ಪಾನಘಂಟಿ ಭಾಗ್ಯನಗರ ಕೊಪ್ಪಳ.  
ಶ್ರೀ ಹೆಚ್.ವಿ. ರಾಜಾಭಕ್ಷಿ ಕೊಪ್ಪಳ  
ಶ್ರೀ ದ್ಯಾಮಣ್ಣ ಗೊಂದಿ  
ಶ್ರೀ ಶಿ.ಕಾ. ಬಡಿಗೇರ  
ಶ್ರೀ ಶಿರಾಜ ಬಿಸರಳ್ಳಿ ಕೊಪ್ಪಳ  
ಶ್ರೀ ಶ್ರೀನಿವಾಸ ಚಿತ್ರಗಾರ  
ಶ್ರೀ ಆರ್.ಕೆ. ಸುಬೇದಾರ  
ಹೆಸರು ಹಾಗೂ ವಿಳಾಸ  
ಶ್ರೀಮತಿ ಅರ್ಚನಾ ಹಿರೇಮಠ ಉಪನ್ಯಾಸಕರು ಕೆ.ಎಸ್.ಸಿ ಮಹಾವಿದ್ಯಾಲಯ ಗಂಗಾವತಿ  
ಶ್ರೀಮತಿ ಶಾರದಾ ಪಾಟೀಲ ಉಪನ್ಯಾಸಕರು ಕೆ.ಎಸ್.ಸಿ ಮಹಾವಿದ್ಯಾಲಯ ಗಂಗಾವತಿ  
ಶ್ರೀ ಸಿದ್ಧಲಿಂಗೇಶ ಪೂಲಭಾವಿ ಶಿಕ್ಷಕರು  
ಶ್ರೀ ಶಿವಾನಂದ ಮೇಟಿ ಉಪನ್ಯಾಸಕರು ಕೆ.ಎಲ್.ಈ ಕಾಲೇಜ್ ಗಂಗಾವತಿ  
ಶ್ರೀ ಶರಣಗೌಡ ಕನಕದೊಡ್ಡಿ  
ಶ್ರೀ ನಿರುಪಾದಿ ಮಕಾಶಿ ಮ್ಯಾಲಾಪೂರ ಕಾರಟಗಿ  
ಶ್ರೀ ಚನ್ನಬಸವ ಆಸ್ಪರಿ ಶಿಕ್ಷಕರು  
ಶ್ರೀ ಬಸವರಾಜ ಕೆನರಾಬ್ಯಾಂಕ್ ಗಂಗಾವತಿ  
ಶ್ರೀ ಎ.ಕೆ.ಮಹೇಶಕುಮಾರ ಉಪನ್ಯಾಸಕರು, ಅಂಬೇಡ್ಕರ ನಗರ ಗಂಗಾವತಿ  
ಶ್ರೀ ಮಹೆಬೂಬಹುಸೇನ್ ಪತ್ರಕರ್ತರು ಕನಕಗಿರಿ  
ಶ್ರೀ ಸಂಗಮೇಶ ಕೋಟಿ  
ಶ್ರೀ ಮಂಜುನಾಥ ಕರಿಯನ್ನವರ ಶಿಕ್ಷಕರು ಸ.ಪ್ರೌ.ಶಾಲೆ ಮುಸ್ಟೂರು-ಅಂಜೂರಿ ಕ್ಯಾಂಪ್ ತಾ: ಗಂಗಾವತಿ  
ಶ್ರೀ ಆರ್.ಟಿ.ನಾಯಕ ಶಿಕ್ಷಣ ಸಂಯೋಜಕರು ಗಂಗಾವತಿ  
ಶ್ರೀ ಸೋಮು ಕುದರಿಹಾಳ ಸ.ಶಿ. ಸ.ಕಿ.ಪ್ರಾ. ಲಕ್ಷ್ಮೀಕ್ಯಾಂಪ್(ಕುಂಟೋಜಿ)  
ಶ್ರೀ ಲಕ್ಷ್ಮೀಪತಿ ಕೆ. ಸ.ಪ್ರೌ.ಶಾಲೆ ಯರಡೋಣ ತಾ: ಗಂಗಾವತಿ  
ಶ್ರೀ ವೀರಾರೆಡ್ಡಿ ಸ.ಪ್ರೌ.ಶಾಲೆ ಆನೆಗುಂದಿ ತಾ: ಗಂಗಾವತಿ  
ಶ್ರೀ ಅರುಣಕುಮಾರ ತಾಳಿಕೋಟೆ ಚೈತನ್ಯ ಟೆಕ್ನೋಸ್ಕೂಲ್ ಗಂ.  
ಶ್ರೀ ಹನ್ಮಂತಪ್ಪ ವಿ.ಟಿ. ಚೈತನ್ಯ ಟೆಕ್ನೋಸ್ಕೂಲ್ ಗಂಗಾವತಿ  
ಶ್ರೀ ಶಿವಕುಮಾರ ಕೋರಿ ಚೈತನ್ಯ ಟೆಕ್ನೋಸ್ಕೂಲ್ ಗಂ.  
ಶ್ರೀ ಗಿರೀಶ ಕೋಟಿ ಚೈತನ್ಯ ಟೆಕ್ನೋಸ್ಕೂಲ್ ಗಂ.  
ಶ್ರೀ ಮಂಜುನಾಥ ಮಸ್ಕಿ  
ಶ್ರೀ ಅಮರೇಶ ವೀರಶೆಟ್ಟಿ  
ಶ್ರೀ ಶರಣಪ್ಪ ಕೋಟ್ಯಾಳ  
ಶ್ರೀ ಶರಣಪ್ಪ ಪರಕಿ  
ಶ್ರೀ ಶರಣಪ್ಪ ಕರಂಡಿ  
ಶ್ರೀ ಶರಣಪ್ಪ ನರೇಗಲ್  
ಶ್ರೀಶ್ರೀನಿವಾಸ(ವಾಸಪ್ಪ) ಜನಾದ್ರಿ ಕನಕಗಿರಿ  
ಶ್ರೀ ರಾಜೇಶ ಬೋಂದಾಡೆ ಕನಕಗಿರಿ  
ಶ್ರೀ ಶ್ಯಾಮಣ್ಣ ಪೂಜಾರ ಕನಕಗಿರಿ  
ಶ್ರೀ ಸದಾನಂದಸೇಠ ಸಂಗೀತಗಾರರು ಗಂಗಾವತಿ  
ಶ್ರೀ ಶರಣಬಸವ ವೈ. ಶ್ರೀಸ್ವಾಮಿವಿವೇಕಾನಂದ ಪ್ರೌಢಶಾಲೆ ಶ್ರೀರಾಮನಗರ  
ಶ್ರೀ ರುದ್ರೇಶ ನವಲಿ  
ಶ್ರೀ ಬಸವರಾಜ ಕ. ಗುಡೂರ ಸ.ಹಿ.ಪ್ರಾ.ಶಾಲೆ ಬರಗೂರು  
ಶ್ರೀ ಡಿ.ಎಸ್.ರಾಜಕುಮಾರ ಕೊಲ್ಲಿ ನಾಗೇಶ್ವರ ಪ್ರಥಮ ದರ್ಜೆ ಕಾಲೇಜು ಗಂಗಾವತಿ.

ವಿವಿಧ ಸಮಿತಿಗಳು- ದಾಸೋಹ ಸಮಿತಿ



ದಾಸೋಹ ಸಮಿತಿ

ಶ್ರೀ ಕಾಳಪ್ಪ ಕೆ. ಅಧ್ಯಕ್ಷರು  
ಶ್ರೀ ಜಗದೀಶಪ್ಪ ಹಗಲದಾಳ ಸಿಂಗನಾಳ ಉಪಾಧ್ಯಕ್ಷರು  
ಶ್ರೀ ಪ್ರಕಾಶ ಚೋಪ್ರಾ ಉಪಾಧ್ಯಕ್ಷರು  
ಶ್ರೀ ಶಶಿಧರಗೌಡ ಪಾಟೀಲ್ ಕಾರಟಗಿ ಉಪಾಧ್ಯಕ್ಷರು      
ಶ್ರೀ ಸುರೇಶ ದೇಸಾಯಿ ಅಧ್ಯಕ್ಷರು ನಗರಸಭೆ ಕೊಪ್ಪಳ ಉಪಾಧ್ಯಕ್ಷರು  
ಶ್ರೀ ಕೊಟ್ರಪ್ಪ ಅಕ್ಕಿ ಉಪಾಧ್ಯಕ್ಷರು  
ಶ್ರೀ ರಾಚಪ್ಪ ಮುಸಲಾಪೂರ ಉಪಾಧ್ಯಕ್ಷರು  
ಶ್ರೀ ಸಿದ್ಧಯ್ಯಸ್ವಾಮಿ ಉಪಾಧ್ಯಕ್ಷರು  
ಶ್ರೀ ಏಸುದಾಸ ಫಾಸ್ಟರ್ ರಾಮಮಂದಿರ ಹತ್ತಿರ ಗಂಗಾವತಿ ಉಪಾಧ್ಯಕ್ಷರು  
ಶ್ರೀ ಶ್ರೀನಿವಾಸ ಎನ್.ಆರ್. ಪ್ರಧಾನಕಾರ್ಯದರ್ಶಿ  
ಶ್ರೀ ಶರಣಪ್ಪ ಕೊಟಗಿ ಸಹಕಾರ್ಯದರ್ಶಿ  
ಶ್ರೀ ವಸಂತ ಲಾಜರಸ ಬಸ್ ಸ್ಟ್ಯಾಂಡ್ ಹಿಂದೆ ಗಂಗಾವತಿ ಸಹಕಾರ್ಯದರ್ಶಿ  
ಶ್ರೀ ಪಂಪಾಪತಿ ಕನ್ನಾಳ ಸಹಕಾರ್ಯದರ್ಶಿ  
ಶ್ರೀ ನಾಗನಗೌಡ ಮಾ||ಪಾ|| ಜಿ.ಪಂ.ಸ.  
ಶ್ರೀಮತಿ ಚೆನ್ನಮ್ಮ ವಿರುಪಾಕ್ಷಗೌಡ ಹೇರೂರು ಜಿ.ಪಂ.ಸ.  
ಶ್ರೀಮತಿ ಭಾಗೀರಥಿ ಶಂಕರಗೌಡ ಪಾಟೀಲ ಜಿ.ಪಂ.ಸ.  
ಶ್ರೀಮತಿ ಹೇಮಾವತಿ ಲಂಕೇಶ ಜಿ.ಪಂ.ಸ.  
ಶ್ರೀ ಪರಸಪ್ಪ ಕತ್ತಿ ಜಿ.ಪಂ.ಸ.  
ಶ್ರೀ ವಿನಯಕುಮಾರ ಮೇಲಿನಮನಿ ಜಿ.ಪಂ.ಸ  
ಶ್ರೀ ಮೌಲಾಸಾಬ ನಗರಸಭಾ ಸದಸ್ಯರು ಬನ್ನಿಗಿಡದ ಕ್ಯಾಂಪ್  
ಶ್ರೀಮತಿ ಪ್ರೇಮಾ ರಾಮು ಈಳಿಗೇರ ನಗರಸಭಾ ಸದಸ್ಯರು  
ಶ್ರೀ ನಬೀಸಾಬ ಟಿ. ನಗರಸಭಾ ಸದಸ್ಯರು  
ಶ್ರೀಮತಿ ಐಲಿ ಶಾಂತಮ್ಮ ಚಂದ್ರಪ್ಪ ನಗರಸಭಾ ಸದಸ್ಯರು  
ಶ್ರೀ ಸೈಯದ್ ಇಬ್ರಾಹಿಂಸಾಬ ನಗರಸಭಾ ಸದಸ್ಯರು  
ಶ್ರೀಮತಿ ಅನಸೂಯಮ್ಮ ಅಂಬರೀಶ ನಗರಸಭಾ ಸದಸ್ಯರು  
ಶ್ರೀ ಹಿರೇನಾಗಪ್ಪ ಲಕ್ಷ್ಮಪ್ಪ ಪೂಜಾರಿ ನಗರಸಭಾ ಸದಸ್ಯರು  
ಶ್ರೀ ಗುರುಸಿದ್ದಪ್ಪ ಹಾದಿಮನಿ ಕನಕಗಿರಿ  
ಶ್ರೀ ನಾಗಭೂಷಣ ಜನಾದ್ರಿ  
ಶ್ರೀ ಮಹಾಬಳೇಶ್ವರಪ್ಪ ಸಜ್ಜನ  
ಶ್ರೀ ಸಿದ್ದಪ್ಪ ನಿರಲೂಟಿ  
ಹೆಸರು ಹಾಗೂ ವಿಳಾಸ  
ಶ್ರೀ ದೇವಪ್ಪ ತೋಳದ  
ಶ್ರೀ ಸಣ್ಣಕನಕಪ್ಪ  
ಶ್ರೀ ನಿಜಗುಣೆಪ್ಪ ಮೇಟಿ ಬುದಗುಂಪಾ  
ಶ್ರೀ ಟಿ. ಮಹಾಂತಯ್ಯಸ್ವಾಮಿ ಕಾರಟಗಿ  
ಶ್ರೀ ಬಸವರಾಜ ಗದ್ದಿ ಕಾರಟಗಿ  
ಶ್ರೀ ವಿರುಪಯ್ಯಸ್ವಾಮಿ ಕಾರಟಗಿ  
ಶ್ರೀ ಗುಂಡಪ್ಪ ಕುಳಗಿ ಕಾರಟಗಿ  
ಶ್ರೀ ದೊಡ್ಡಪ್ಪ ಹುರಕಡ್ಲಿ  
ಶ್ರೀ ಶಂಕರಗೌಡ ಹೊಸಳ್ಳಿ  
ಶ್ರೀ ದೊಡ್ಡ ಶರಣಪ್ಪ ಸಿಂಗನಾಳ  
ಶ್ರೀ ಶಿವಶರಣಗೌಡ ಪಾಟೀಲ್ ಕಾರಟಗಿ  
ಶ್ರೀ ಸಿದ್ದಯ್ಯಸ್ವಾಮಿ ಮುದೇನೂರು  
ಶ್ರೀ ಕೊಟ್ರಪ್ಪ ಅಕ್ಕಿ  
ಶ್ರೀ ರಾಚಪ್ಪ ಮುಸ್ಲಾಪೂರ  
ಶ್ರೀ ಶರಣಪ್ಪ ಮೆಣೇದಾಳ  
ಶ್ರೀ ಶೇಖರಪ್ಪ ಅರಳಿ  
ಶ್ರೀ ಗಿಡ್ಡ ಬಸವರಾಜ ಸಿದ್ದಾಪೂರ  
ಶ್ರೀ ಸೋಮಪ್ಪ ಯಲಬುರ್ಗಿ  
ಶ್ರೀ ಬಿ.ಜಿ. ಅರಳಿ ಕಾರಟಗಿ  
ಶ್ರೀ ಕೆ. ಸಣ್ಣ ಸೋಗಪ್ಪ ಎಲ್.ವಿ.ಟಿ. ಕಾರಟಗಿ  
ಶ್ರೀ ವಿರುಪಾಕ್ಷಪ್ಪ ಸಿಂಗನಾಳ  
ಶ್ರೀ ಎನ್. ಮೋಹನರಾವ್ ಕಾರಟಗಿ  
ಶ್ರೀ ಜಗದೀಶಪ್ಪ ಸಿಂಗನಾಳ  
ಶ್ರೀ ವಿರುಪಾಕ್ಷಗೌಡ ಮೈಲಾಪೂರ  
ಶ್ರೀ ಪ್ರಹ್ಲಾದ ಶೆಟ್ಟಿ ಕಾರಟಗಿ  
ಶ್ರೀ ಜಿ. ನಾಗರೆಡ್ಡಪ್ಪ ಕಾರಟಗಿ  
ಶ್ರೀ ಹನುಮೇಶ ನಾಯಕ  
ಶ್ರೀ ಯಮನೂರಪ್ಪ ಹುಲಿಗಿ  
ಶ್ರೀ ಅಂಬಣ್ಣ ಚಲುವಾದಿ  
ಶ್ರೀ ಸೋಮನಾಥ ಗಾಂಧಿನಗರ  
ಶ್ರೀ ನಾಗರಾಜ ನಾಗಲಿಕರ  
ಶ್ರೀ ಪ್ರಕಾಶ ಚಳ್ಳಮರದ  
ಶ್ರೀ ಶರಣಪ್ಪ ಬಾಗಲಕೋಟ  
ಶ್ರೀ ರಂಗನಾಥ ದರೋಜಿ  
ಶ್ರೀ ಅಬ್ದುಲ್ ವಾಹಬ್ ಮುಲ್ಲಾ  
ಶ್ರೀ ಹನುಮಂತಪ್ಪನಾಯಕ ಚೌಡಕಿ  
ಶ್ರೀ ಲಕ್ಷ್ಮಣಪ್ಪ ಸಿರವಾರ ಮಾಜಿ ಅಧ್ಯಕ್ಷರು ವಿ.ಎಸ್.ಎಸ್.ಎನ್. ಗಂಗಾವತಿ.  
ಶ್ರೀ ಲಕ್ಷ್ಮಣಪ್ಪ ಐಲಿ  
ಶ್ರೀ ಶಿವಪುತ್ರಯ್ಯ ಹಿರೇಮಠ (ಮುದೇನೂರು)  
ಶ್ರೀ ಉಕುಮ್‌ರಾಜ್ ಜೈನ್  
ಹೆಸರು ಹಾಗೂ ವಿಳಾಸ  
ಶ್ರೀ ಶರಣಪ್ಪ ಕೊಟಗಿ (ಅಧ್ಯಕ್ಷರು ಲಾರಿ ಮಾಲಿಕರ ಸಂಘ)  
ಶ್ರೀ ಮಂಜುನಾಥ ಪವಾಡಶೆಟ್ಟಿ  
ಶ್ರೀ ವಿರುಪಾಕ್ಷಪ್ಪ ಶೆಟ್ಟರ್  
ಶ್ರೀ ಶರಣಬಸಪ್ಪ ಯಾದಗಿರಿ  
ಶ್ರೀ ಸುಭಾಸಚಂದ್ರ್ ಜೈನ್  
ಶ್ರೀ ಶಿವರಾಮ ಚೌದರಿ (ಅಧ್ಯಕ್ಷರು ಟ್ರೇಡರ್‍ಸ್ ಅಸೋಶಿಯೇಶನ್)  
ಶ್ರೀ ಚಂದ್ರಪ್ಪ ಚಲುವಾದಿ  
ಶ್ರೀ ಹುಲಗಪ್ಪ ಹಸಿಕಟಿಗಿ  
ಶ್ರೀ ಶಂಬಣ್ಣ ಮಹಾಂತಗೊಂಡ  
ಶ್ರೀ ಕಲ್ಯಾಣಂ ನಾಗೇಶ್ವರರಾವ್  
ಶ್ರೀ ದುರ್ಗಾದಾಸ್ ಯಾದವ್  
ಶ್ರೀ ದೇವಪ್ಪ ಖೈರವಾಡಗಿ ಮಾಜಿ ಜಿ.ಪಂ.ಸ ಕಾರಟಗಿ  
ಶ್ರೀ ಸರ್ದಾರ ಅಲಿ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ  
ಶ್ರೀ ಷಣ್ಮುಖಪ್ಪ ಎಫ್  
ಶ್ರೀ ಶ್ರೀನಿವಾಸ ಎ.  
ಶ್ರೀ ವೀರಣ್ಣ ಮುಷ್ಠಿ  
ಶ್ರೀ ಗಂಗಾಧರ ಸಜ್ಜನ್ ಕನಕಗಿರಿ  
ಶ್ರೀ ವಿರುಪಾಕ್ಷಗೌಡ ಎಲ್.ಐ.ಸಿ ಜಯನಗರ  
ಶ್ರೀ ಮಹಾಬಳೇಶ್ವರ ಸ್ವಾಮಿ  
ಶ್ರೀ ಸಿ. ಶಿವಪ್ಪ ಕಾರಟಗಿ (ಅಧ್ಯಕ್ಷರು ಕಿರಾಣಿ ವರ್ತಕರ ಸಂಘ)  
ಶ್ರೀ ಶಿವರಾಜ ಎಸ್. ವಿಭಾಗೀಯ ಸಂಯೋಜಕರು ಎನ್.ಎಸ್.ಎಸ್. ಸಿಂಧನೂರು  
ಶ್ರೀ ಎ.ಸಿ. ಗುಂಜಳ್ಳಿ ನಿವೃತ್ತ ಶಿಕ್ಷಕರು ಶಿಕ್ಷಕರ ಕಾಲೋನಿ  
ಶ್ರೀ ಲಿಂಗನಗೌಡರು ಮಾ||ಪಾ|| ನಿವೃತ್ತ ಶಿಕ್ಷಕರು ಶಿಕ್ಷಕರ ಕಾಲೋನಿ  
ಶ್ರೀ ಸಂಗಪ್ಪ ಕಪಲಿ ಶಿಕ್ಷಕರ ಕಾಲೋನಿ  
ಶ್ರೀ ಕೆ. ಪ್ರಕಾಶ ಕಾರಟಗಿ  
ಶ್ರೀ ಬಳ್ಳೊಳ್ಳಿ ಮಲ್ಲಿಕಾರ್ಜುನ ಲಾರಿ ಮಾಲಕರು   ಸಿ.ಬಿ.ಎಸ್. ಗಂಜ್ ಗಂಗಾವತಿ  
ಶ್ರೀ ವಿಜಯ ಹೇರೂರು  
ಶೇಷಗಿರಿ ಮೆಡಿಕಲ್  
ಗುರುರಾಜ್  ಬೃಂದಾವನ್ ಹೋಟೆಲ್  
ಶ್ರೀ ಸರ್ದಾರ ಅಲಿ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ಸಂಘ  
ಶ್ರೀ ಶಂಕರಪ್ಪ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಮಾಲರ ಸಂಘ ಗಂಗಾವತಿ )  
ಶ್ರೀ ಗಿರಿಯಪ್ಪ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಮಾಲರ ಸಂಘ ಕಾರಟಗಿ)  
ಶ್ರೀ ಸಾದಿಕ್‌ಸಾಬ್(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಡ್ರೈವರ್ ಅಸೋಸಿಯೇಶನ್)  
ಶ್ರೀ ಸೂರಿಬಾಬು(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಕ್ಕಿ ಗಿರಣಿ ಮಾಲಿಕರ ಸಂಘ ಗಂಗಾವತಿ)  
ಹೆಸರು ಹಾಗೂ ವಿಳಾಸ  
ಶ್ರೀ ಲಿಂಗಪ್ಪ ಸುಂಕದ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಕ್ಕಿ ಗಿರಣಿ ಮಾಲಿಕರ ಸಂಘ ಕಾರಟಗಿ)  
ಶ್ರೀ ಗುರುಪಾದಪ್ಪ(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ರಸಗೊಬ್ಬರ ಮಾರಟಗಾರರ ಸಂಘ ಗಂಗಾವತಿ)  
ಶ್ರೀ ಶ್ರೀನಿವಾಸ ಕೆಲೋಜಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದಲಾಲಿ ವರ್ತಕರ ಸಂಘ ಗಂಗಾವತಿ)  
ಶ್ರೀ ಬಸವರಾಜ ಗದ್ದಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕ್ಯಾನವಸಿಂಗ್ ವರ್ತಕರ ಸಂಘ ಕಾರಟಗಿ)  
(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕ ಉಪಕರಣಗಳ ಸಮಿತಿ )  
ಶ್ರೀ ಸುರೇಶ ಗುಜರಾತಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬ್ರೋಕರ್‍ಸ್ ಮತ್ತು ಕ್ಯಾನವಸಿಂಗ್ ವರ್ತಕರ ಸಂಘ ಗಂಗಾವತಿ)  
ಶ್ರೀ ಸುರೇಶ ಸಿಂಗನಾಳ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಲಾರಿ ಮಾಲಕರ ಸಂಘ ಗಂಗಾವತಿ  
ಶ್ರೀ ವಿ.ಎ. ಮೊಹ್ಮದ್ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಿರಾಣಿ ವರ್ತಕರ ಸಂಘ ಗಂಗಾವತಿ  
ಶ್ರೀ ಶಿವರಾಂ ಚೌದ್ರಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಟ್ರೇಡರ್ಸ ಅಸೋಸಿಯೇಶನ್ ಗಂಗಾವತಿ  
(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಂಡಿ ಚಾಲಕರ ಸಂಘ ಗಂಗಾವತಿ)  
 ಶ್ರೀ ಇಮಾಮ್ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಟೋಚಾಲಕರ ಸಂಘ ಹುಲಿಗಿ ರಸ್ತೆ ಗಂಗಾವತಿ )  
ಎ. ಹನುಮಂತ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಟ್ಯಾಕ್ಸಿ ಚಾಲಕರ ಸಂಘ ಗಂಗಾವತಿ)  
ಶ್ರೀ ಐ. ದವಲ್‌ಸಾಬ್(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತರಕಾರಿ ವರ್ತಕರ ಸಂಘ ಗಂಗಾವತಿ)  
ಶ್ರೀ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚಿತ್ರಮಂದಿರ ಮಾಲಕರ ಸಂಘ ಗಂಗಾವತಿ)  
ಶ್ರೀ ಚಂದ್ರಹಾಸ ಭಟ್ಟ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಟ್ಟೆ ವ್ಯಾಪಾರಿಗಳ ಸಂಘ ಗಂಗಾವತಿ)  
(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿದ್ಯುತ್ ಉಪಕರಣಗಳ ಮಾರಾಟಗಾರರ ಗಂಗಾವತಿ)  
(ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಟೋಮೋಬಾಯಿಲ್ಸ್ ಮಾರಾಟಗಾರರ ಗಂಗಾವತಿ)  
ಶ್ರೀ ಸೋಮಶೇಖರ ಹೂಗಾರ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೂವು ಮಾರಾಟಗಾರರ ಗಂಗಾವತಿ)  
ಶ್ರೀ ಡಾ|| ಮಧುಸೂದನ ಜೋಷಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾರತೀಯ ವೈದ್ಯಕೀಯ ಗಂಗಾವತಿ)  
ಶ್ರೀ ಅಶೋಕಸ್ವಾಮಿ ಹೇರೂರು (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಔಷಧಿ ವ್ಯಾಪಾರಿಗಳ ಸಂಘ ಗಂಗಾವತಿ)  
ಶ್ರೀ ಕನಕರಾಯ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಕೀಲರ  ಸಂಘ ಗಂಗಾವತಿ)  
ಶ್ರೀ  (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗುತ್ತಿಗೆದಾರರ ಸಂಘ ಗಂಗಾವತಿ)  
ಶ್ರೀ ಸತ್ಯನಾರಾಯಣ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೋಟೆಲ್ ಮಾಲಕರ ಸಂಘ ಗಂಗಾವತಿ)  
ಹೆಸರು ಹಾಗೂ ವಿಳಾಸ  
ಶ್ರೀ ನಾಗೇಶ್ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರಾಫ್ ವರ್ತಕರ ಸಂಘ ಗಂಗಾವತಿ)  
ಶ್ರೀ ಚನ್ನಪ್ಪ ಬಳ್ಳಾರಿ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಡೆಕೋರೇಷನ್ ಸಂಘ ಗಂಗಾವತಿ)  
ಶ್ರೀ ರಾಜಣ್ಣ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ಡವೇರ್ ಮಾರಾಟಗಾರರ ಸಮಿತಿ ಗಂಗಾವತಿ)  
ಶ್ರೀ ರವಿಕಿರಣ ಪವರ್ ಪ್ಲ್ಯಾಂಟ್  
ಶ್ರೀ ಪ್ರಸಾದ್ ಇಂದಿರಾ ಸಾಲ್ವೆಂಟ್ ಪ್ರೈವೆಟ್ ಲಿ.  
ಶ್ರೀ ಸುರೇಶ ಮೋತಾ (ಗಂಗಾವತಿ ರೈಸ್ ಕ್ಯಾನ್ವಾಸರ್‍ಸ್ ಅಸೋಶಿಯೇಷನ್(ರಿ) ಸಿ.ಬಿ.ಎಸ್. ಗಂಜ್ ಗಂಗಾವತಿ.)  
ಶ್ರೀ ಕೆ. ಶಂಕರಪ್ಪ  
ಶ್ರೀ ಜೆ. ಬಸವರಾಜ  
ಶ್ರೀ ಜಿ. ವೀರೇಶಪ್ಪ ಮಾಲಿಪಾಟೀಲ ಹಣವಾಳ  
ಶ್ರೀ ಎಸ್. ವಿರೇಶಪ್ಪ ಸಿದ್ದಾಪೂರ ಹಣವಾಳ  
ಶ್ರೀ ಶರಣಪ್ಪ ರುದ್ರಪ್ಪ ಎಲಿಗಾರ ಹಣವಾಳ  
ಶ್ರೀ ಗುರುರಾಜ ಎಲಿಗಾರ ಹಣವಾಳ  
ಶ್ರೀ ಬೋಳಾಡೆಪ್ಪ ಹುಚ್ಚನಗೌಡ್ರ ಹಣವಾಳ  
ಶ್ರೀ ಮಲ್ಲಯ್ಯ ಪೋ||ಪಾ|| ಹಣವಾಳ  
ಶ್ರೀ ಬಿ. ದುರಗಪ್ಪ ಗ್ರಾ.ಪಂ. ಸದಸ್ಯರು (ಯಾದವ್)  
ಶ್ರೀ ಪಂಪಾಯ್ಯಸ್ವಾಮಿ ದಾಸನಾಳಮಠ ಗಂಗಾವತಿ  
ಶ್ರೀ ಕಮತಗಿ ಲಿಂಗಪ್ಪ (ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಲಾರಿ ಟ್ರಾನ್ಸ್‌ಪೋರ್ಟ ಗಂಗಾವತಿ)  
ಶ್ರೀ ನಾಗರಾಜ ಹಂಚಿನಾಳ ಕಾರ್ಯದರ್ಶಿಗಳು ನೆಲ್ಲು ಕ್ಯಾನ್ವಾಸಿಂಗ್ ಏಜೆಂಟರ ಸಂಘ ಸಿ.ಬಿ.ಎಸ್. ಗಂಜ್ ಗಂಗಾವತಿ  
ಶ್ರೀ ಸಿದ್ದನಗೌಡ ಹಿರೇಗೌಡ್ರ ಹೇರೂರು  
ಶ್ರೀ ಎನ್.ಎ. ಕೆಂಚರೆಡ್ಡಿ ಸಾ: ತಳಕಲ್ ತಾ: ಯಲಬುರ್ಗಾ  
ಶ್ರೀ ಕಾಂತಪ್ಪ ಬೇವೂರ ಸಾ: ತಳಕಲ್ ತಾ: ಯಲಬುರ್ಗಾ  
ಶ್ರೀ ವೀರಭದ್ರಯ್ಯ ಹಿರೇಮಠ ಸಾ: ಅಳವಂಡಿ ತಾ||ಜಿ: ಕೊಪ್ಪಳ  
ಶ್ರೀ ಶೇಖರಪ್ಪ ದೊಡ್ಡಮನಿ ಸಾ: ಭಾಗ್ಯನಗರ ತಾ: ಕೊಪ್ಪಳ  
ಶ್ರೀ ಭರಮಪ್ಪ ಗೋರಿ ಸಾ: ಕೋಮಲಾಪುರ ತಾ: ಯಲಬುರ್ಗಾ  
ಶ್ರೀ ಫಕೀರಪ್ಪ ವಾಲ್ಮೀಕಿ ಸಾ: ಚಿಕ್ಕಮ್ಯಾಗೇರಿ ತಾ: ಯಲಬುರ್ಗಾ  
ಶ್ರೀ ಶಿವಕುಮಾರ ಹೇಳವರ ಸಾ: ಕುಕನೂರ ತಾ: ಯಲಬುರ್ಗಾ  
ಶ್ರೀ ಶಂಕರಪ್ಪ ಗುಡಿಗೇರಿ ಸಾ: ಲಕಮಾಪುರ ತಾ: ಯಲಬುರ್ಗಾ  
ಶ್ರೀ ಶಿವಲಿಂಗಪ್ಪ ಪಟ್ಟೇದ ಸಾ: ಲಕಮಾಪುರ ತಾ: ಯಲಬುರ್ಗಾ  
ಶ್ರೀ ಮಲಿಕ್‌ಸಾಬ್ ನೂರಬಾಷಾ ಸಾ: ತಳಬಾಳ            ತಾ: ಯಲಬುರ್ಗಾ ಜಿ: ಕೊಪ್ಪಳ  
ಶ್ರೀ ಸುರೇಶ ಗೋನಾಳ  
ಶ್ರೀ ಹನ್ಮಂತಪ್ಪ ಉಪ್ಪಾರ ತಾ.ಪಂ.ಸ.  
ಶ್ರೀ ವಿಶ್ವನಾಥ ಮಾ||ಪಾ||  
ಶ್ರೀ ಮಹಾಂತೇಶಗೌಡ  
ಹೆಸರು ಹಾಗೂ ವಿಳಾಸ  
ಶ್ರೀ ವಿಶ್ವನಾಥಸ್ವಾಮಿ ಹಿರೇಮಠ  
ಶ್ರೀ ಮಂಜುನಾಥ ಗುಡೂರು  
ಶ್ರೀ ಶೇಖರಯ್ಯ ಹಿರೇಮಠ ಸಾ|| ಮರಕುಂಬಿ  
ಶ್ರೀ ಹೇಮಣ್ಣ ಕವಲೂರ ಸ.ಪ್ರೌ.ಶಾಲೆ ಮೈನಳ್ಳಿ  
ಶ್ರೀ ಜೀವನಸಾಬ ಸ.ಪ್ರೌ.ಶಾಲೆ ಭಾಗ್ಯನಗರ  
ಶ್ರೀ ಶ್ರೀನಿವಾಸ ಸ.ಪ್ರೌ.ಶಾಲೆ ಮೈನಳ್ಳಿ  
ಶ್ರೀ ಬಿ. ಶರಣಪ್ಪ ಇಸ್ಲಾಂಪೂರ  
ಶ್ರೀ ಆಂಜನೇಯ ಕಟ್ಟಿಮನಿ ಕಾರಟಗಿ  
ಶ್ರೀ ಉಮೇಶ ಸಜ್ಜನ  
ಶ್ರೀ ರಾಜೇಶ ಲೋಣಿ ವರಲಕ್ಷ್ಮೀ ಟ್ರಾನ್ಸಪೋರ್ಟ  
ಶ್ರೀ ಅನಿಲ್‌ಕುಮಾರ್ ಗಂಗಾವತಿ  
ಶ್ರೀ ಹಸೇನ್‌ಸಾಬ್  
ಶ್ರೀ ಮಲ್ಲಿಕಾರ್ಜುನಗೌಡ(ಲಾರಿ ಮಾಲಕರ ಸಂಘ ಗಂಗಾವತಿ)  
ಶ್ರೀ ಸಂಗಪ್ಪ ಗಾಜಿ ಕಾರ್ಯದರ್ಶಿ ಸ.ಹಿ.ಪ್ರಾ.ಶಾಲೆ ಚಲುವಾದಿ ಓಣಿ ಗಂಗಾವತಿ  
ಶ್ರೀ ಬಸಪ್ಪ ನಾಗೋಲಿ  
ಶ್ರೀ ಕೆ.ಪಿ. ಬಡಿಗೇರ ಗಂಗಾವತಿ  
ಶ್ರೀ ಪ್ರಭುಶೇಖರ  
ಶ್ರೀ ನಾಗರಾಜಶೆಟ್ಟರ  
ಶ್ರೀ ಹನ್ಮಂತಪ್ಪ  
ಶ್ರೀ ಎ. ರಾಮಪ್ಪ  
ಶ್ರೀ ವಿರೇಶ ಸೌದ್ರಿ ಸಂಘಟನಾ ಕಾರ್ಯದರ್ಶಿ ದಲಾಲಿ ವರ್ತಕರ ಸಂಘ ಕಾರಟಗಿ  
ಶ್ರೀ ಶಿವಶರಣಗೌಡ ಕಾರಟಗಿ  
ಶ್ರೀ ಭಾವಿಕಟ್ಟಿ ರಾಜಶೇಖರಪ್ಪ  
ಶ್ರೀ ವೆಂಕನಗೌಡ(ಜಯಲಕ್ಷ್ಮೀ ಟ್ರಾನ್ಸಪೋರ್ಟ)  
ಶ್ರೀ ಗೋವರ್ಧನಸಿಂಗ್  
ಶ್ರೀ ದೇವೇಂದ್ರಕುಮಾರ ಕೆ. ಕಾರಟಗಿ  
ಶ್ರೀ ಶಶಿಧರಗೌಡ ಪಾಟೀಲ್  
ಶ್ರೀ ಕೊಟ್ರಯ್ಯಸ್ವಾಮಿ  
ಶ್ರೀ ಸಿದ್ಧರಾಮಪ್ಪ ಮಸ್ಕಿ  
ಶ್ರೀ ಪಿ. ಹುಸೇನ್‌ಸಾಬ  
ಶ್ರೀ ರಾಮಣ್ಣ ಖಜಾಂಚಿ ಕ.ರಾ.ಸಾ.ನೌ.ಸಂಘಟನೆ  
ಶ್ರೀ ಹೆಚ್. ದುರುಗೋಜಿರಾವ್ ಜೈ ಕರ್ನಾಟಕ ಆಟೋ ಚಾಲಕರ ಸಂಘ(ರಿ)  
ಶ್ರೀ ಅಬ್ದುಲ್ ಅಜೀಜ್(ಬಡೇಘರ)  
ಶ್ರೀ ನಾಗರಾಜ ಅರಳಿ  
ಶ್ರೀ ವೀರಯ್ಯ ಹಿರೇಮಠ  
ಶ್ರೀ ಆಂಜನೇಯ ಹೂಗಾರ  
ಶ್ರೀ ಶರಣಪ್ಪ ತಂ.ಪಂಪಣ್ಣ ನಡುಲಮನಿ ಹಣವಾಳ  
ಶ್ರೀ ಪಂಪಣ್ಣ ಬಾಳೇಕಾಯಿ ಶಿಕ್ಷಣ ಸಂಯೋಜಕರು ಕಾರಟಗಿ ವಲಯ  
ಹೆಸರು ಹಾಗೂ ವಿಳಾಸ  
ಶ್ರೀ ಶ್ರೀನಿವಾಸ ಕುಲಕರ್ಣಿ ಗುಂಡೂರು ವಿಜಯನಗರ ಕಾಲೋನಿ ಗಂಗಾವತಿ  
ಶ್ರೀ ಶಾಂತಪ್ಪ ಪಟ್ಟಣಶೆಟ್ಟಿ ಸಾ|| ಲಕಮಾಪುರ ತಾ; ಯಲಬುರ್ಗಾ  
ಶ್ರೀ ಯಂಕಣ್ಣ ಹಳ್ಳೂರು ಸಿ.ಆರ್.ಪಿ ತಳಕಲ್  
ಶ್ರೀ ಗೋಪಾಲರಾವ್ ಕುಲಕರ್ಣಿ ಕೊಪ್ಪಳ  
ಶ್ರೀ ಗವಿಸಿದ್ಧಯ್ಯ ಬೆಣಕಲಮಠ ಸಾ|| ತಳಕಲ್  
ಶ್ರೀ ನೇಮರಾಜ ಹವಳದ ಸಾ|| ತಳಕಲ್  
ಶ್ರೀ ಕಾಳೇಶ ಪತ್ತಾರ ಬಾಣಾಪುರ  
ಶ್ರೀ ರಾಮಣ್ಣ ಬಾರಕೇರ ಇರಕಲ್ಲಗಡ ತಾ:ಜಿ:ಕೊಪ್ಪಳ  
ಶ್ರೀ ಪರಶುರಾಮ ಸಾಲಮನಿ ಸಾ|| ಅಳವಂಡಿ  
ಶ್ರೀ ಗವಿಸಿದ್ಧಪ್ಪ ಚಿತ್ತವಾಡಗಿ ಸಾ|| ಭಾನಾಪೂರ  
ಶ್ರೀ ಬಿ. ಆಂಜನೇಯ ಕಿರಾಣಿ ವ್ಯಾಪಾರಸ್ಥರು ಬನ್ನಿಗಿಡದಕ್ಯಾಂಪ್ ಗಂಗಾವತಿ  
ಶ್ರೀ ಪರಶುರಾಮಪ್ಪ ಹೊಸಗೇರಪ್ಪ ನವಲಿ  
ಶ್ರೀ ಸಂಗಪ್ಪ ಮಟ್ಟಿ  
ಶ್ರೀ ಚನ್ನಪ್ಪ ಬಾವಿಮನಿ ಕುಷ್ಟಗಿ  
ಶ್ರೀ ಶಾಂತರಾಜ ಜೈನ್ ಕುಷ್ಟಗಿ  
ಶ್ರೀ ಶರಣಪ್ಪ ಗುಂಡೇಗೌಡ್ರು  
ಶ್ರೀ ಪರನಗೌಡ ಪವಾಡಿಗೌಡ್ರು  
ಶ್ರೀ ಪಂಪಾಪತಿ ಸಜ್ಜನ  
ಶ್ರೀ ರಮೇಶ ಬೇರಿಗಿ  
ಶ್ರೀ ವಲಿಬಾಷಾ ನಾಯಕ  
ಶ್ರೀ ಅಮರೇಶ ಸಜ್ಜನ  
ಶ್ರೀ ಚನ್ನಬಸನಗೌಡ ಮೈಲಾಪುರ  
ಶ್ರೀ ಜಕಣಚಾರಿ  
ಶ್ರೀ ವಿರುಪಣ್ಣ ಮರಕುಂಬಿ  
ಶ್ರೀ ನಾಗರಾಜ ವಿಪ್ರ ಗ್ರಾಮ (ಸಾಯಿನಗರ)ಗಂಗಾವತಿ


Monday, December 5, 2011

ಎಣ್ಣೆ ಬದನೆಕಾಯಿ, ಪುಂಡೆಪಲ್ಯ, ಗೋದಿ ಹುಗ್ಗಿ, ಜೋಳದ ರೊಟ್ಟಿ,ವಗ್ಗರಣೆ, ಮೆಣಸಿನಕಾಯಿ ಬಜಿ,


ಗಂಗಾವತಿ: ನಗರದಲ್ಲಿ ಡಿ.9ರಿಂದ ಆರಂಭವಾಗುವ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಭಕ್ಷ್ಯಭೋಜನ ಉಣಬಡಿಸಲು ಮೆನು ಸಿದ್ಧವಾಗಿದೆ. ವಿಶೇಷ ಎಂದರೆ ಈ ಬಾರಿಯ ಭೋಜನ ಶೈಲಿ ಸಂಪೂರ್ಣ ಉತ್ತರ ಕರ್ನಾಟಕದ್ದು. 


ಸಮ್ಮೇಳನದ ಮೂರು ದಿನವೂ ಉತ್ತರ ಕರ್ನಾಟಕದಲ್ಲಿ ಸಿದ್ಧಪಡಿಲಾಗುವ ಖಾದ್ಯ ತಯಾರಿಸಲು ದಾಸೋಹ ಸಮಿತಿ ನಿರ್ಧರಿಸಿದೆ. ಒಟ್ಟು ನಾಲ್ಕು ಲಕ್ಷ ಜನರಿಗೆ ಊಟ ಮತ್ತು ಉಪಹಾರಕ್ಕೆ ವ್ಯವಸ್ಥೆ ಮಾಡಲು ಸಮಿತಿ ಅವಿರತ ಶ್ರಮಿಸುತ್ತಿದೆ.

ಮೊದಲ ದಿನ: ಡಿ.9ರಂದು ಉಪಹಾರಕ್ಕೆ ಸಿರಾ, ಉಪ್ಪಿಟ್ಟು, ಕಡ್ಲೆಪುಡಿ, ಉಪ್ಪಿನಕಾಯಿ. ಮಧ್ಯಾಹ್ನಕ್ಕೆ ಗೋದಿ ಹುಗ್ಗಿ, ಜೋಳದ ರೊಟ್ಟಿ, ಚಪಾತಿ, ಎಣ್ಣೆ ಬದನೆಕಾಯಿ, ಪುಂಡೆಪಲ್ಯ, ಶೇಂಗಾ, ಉಪ್ಪಿನಕಾಯಿ ಅನ್ನಸಾರು, ಮಜ್ಜಿಗೆ ಸಾರು. ರಾತ್ರಿ ಊಟಕ್ಕೆ ಹಪ್ಪಳ. ಉಪ್ಪಿನಕಾಯಿ, ಅನ್ನ-ಸಾಂಬಾರು, ಮಜ್ಜಿಗೆ. 

ಎರಡನೇ ದಿನ: ಉಪಹಾರಕ್ಕೆ ಮಂಡಾಳು ವಗ್ಗರಣೆ, ಮೆಣಸಿನಕಾಯಿ ಬಜಿ, ಮೊಸರು, ಅಮೀನಗಡದ ಕರದಂಟು, ಉಪ್ಪಿನಕಾಯಿ. ಊಟಕ್ಕೆ ಉದುರು ಸಜ್ಜಕ (ಸಿಹಿ ಖಾದ್ಯ), ಚಪಾತಿ, ರೊಟ್ಟಿ, ಹೆಸರುಕಾಳು, ಹಿಟ್ಟಿನ ಪಲ್ಯ, ದಾಲ್, ಗುರೆಳ್ಳು, ಚಟ್ನಿ, ಅನ್ನ ಸಾಂಬಾರು, ಮಜ್ಜಿಗೆ ಸಾರು. ರಾತ್ರಿ ಊಟಕ್ಕೆ ಹಪ್ಪಳ. ಉಪ್ಪಿನಕಾಯಿ, ಅನ್ನ ಸಾಂಬಾರು, ಅನ್ನ ಮಜ್ಜಿಗೆ. 

ಮೂರನೇ ದಿನ: ಲಾಡು, ಪೂರಿ, ಇಲಕಲ್‌ಚಟ್ನಿ, ಮಧ್ಯಾಹ್ನಕ್ಕೆ ಮಾದಲಿ (ಸಿಹಿ ಖಾದ್ಯ) ಚಪಾತಿ, ರೊಟ್ಟಿ, ಹೀರೆಕಾಯಿ, ದೊನ್ನೆ ಮೆಣಸಿನಕಾಯಿ ಪಲ್ಯ, ಶೇಂಗಾ, ಕೆಂಪುಚಟ್ನಿ, ಉಪ್ಪಿನಕಾಯಿ ಅನ್ನ ಸಾಂಬಾರು, ಮಜ್ಜಿಗೆ. ರಾತ್ರಿ ಊಟಕ್ಕೆ ಅನ್ನ ಸಾಂಬಾರು, ಮಜ್ಜಿಗೆ, ಹಪ್ಪಳ ಈ ತರದ ಮೆನು ಸಿದ್ದವಾಗಿದೆ.

ಇದರ ಹೊರತಾಗಿಯೂ ಉತ್ತರ ಕರ್ನಾಟಕದ ಮತ್ತಷ್ಟು ಸಿಹಿ ಖಾದ್ಯ, ಊಟದ ತರಹೆವಾರಿ ಪದಾರ್ಥಗಳು ಸೇರಿದರೂ ಅಚ್ಚರಿಯಿಲ್ಲ. ಸಮ್ಮೇಳನಕ್ಕೆ ಆಗಮಿಸುವ ನಾನಾ ಜಿಲ್ಲೆಯವರಿಗೆ ಉತ್ತರ ಕರ್ನಾಟಕದ ಭಕ್ಷ್ಯಭೋಜನ ನಾಲಿಗೆಗೆ ಹೊಸ ರುಚಿ ನೀಡುವ ನಿರೀಕ್ಷೆ ಸಂಘಟಕರದು

ಶಾಲಾ ಕಾಲೇಜುಗಳಿಗೆ ರಜೆ- ಡಿ.ಸಿ. ಆದೇಶ


ಕೊಪ್ಪಳ ಡಿ.  ): ಗಂಗಾವತಿಯಲ್ಲಿ ನಡೆಯಲಿರುವ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಭಾಗಗಳಿಂದ ಸಾಹಿತಿಗಳು, ಕಲಾವಿದರು, ಗಣ್ಯಾತಿಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು, ಸಾರ್ವಜನಿಕರು ಮುಂತಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ಸರ್ಕಾರಿ ಶಾಲಾ/ಕಾಲೇಜುಗಳ ಶಿಕ್ಷಕರು/ಉಪನ್ಯಾಸಕರುಗಳನ್ನು ಸಮ್ಮೇಳನದಲ್ಲಿ ವಿವಿಧ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಶಾಲಾ /ಕಾಲೇಜು ಕಟ್ಟಡಗಳನ್ನು ವಸತಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಶಾಲಾ/ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಗಂಗಾವತಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಡಿ. ೦೮ ರಿಂದ ೧೧ ರವರೆಗೆ  ಹಾಗೂ ಉಳಿದ ೩ ತಾಲೂಕುಗಳ ಎಲ್ಲಾ ಶಾಲಾ ಕಾಲೇಜುಗಳಿಗೆ ಡಿ. ೦೯ ರಿಂದ ೧೧ ರವರೆಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕಾಲೇಜು ಸಿಬ್ಬಂದಿಗೆ ಅನುಮತಿ ನೀಡಲು ಸೂಚನೆ


ಕೊಪ್ಪಳ ಡಿ.   : ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವ ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸ್ವ ಇಚ್ಛೆಯಿಂದ ಹಾಜರಾಗಬಯಸುವ ಜಿಲ್ಲೆಯ ಎಲ್ಲಾ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಆಯಾ ಕಾಲೇಜು ಪ್ರಾಂಶುಪಾಲರು ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. 
ಇದೇ ಡಿ. ೦೯, ೧೦ ಹಾಗೂ ೧೧ ರಂದು ಗಂಗಾವತಿಯಲ್ಲಿ ಜರುಗಲಿರುವ  ೭೮ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ  ಸ್ವ ಇಚ್ಛೆಯಿಂದ ಹಾಜರಾಗ ಬಯಸುವ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿಪೂರ್ವ ಕಾಲೇಜು ಸಿಬ್ಬಂದಿಯವರಿಗೆ ಅನುಮತಿ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚನೆ ನೀಡಿದ್ದು,  ಸಮ್ಮೇಳನಕ್ಕೆ ಹಾಜರಾದ ಕುರಿತು ಪ್ರಮಾಣ ಪತ್ರವನ್ನು ಆಯಾ ಸಿಬ್ಬಂದಿಯವರು ಪಡೆದು ತರುವಂತೆ ಸೂಚನೆ ನೀಡಿದ್ದಾರೆ.

ಕೊಪ್ಪಳ ಸಾರಿಗೆ ಸಂಸ್ಥೆ ನೌಕರರಿಂದ ೩. ೨೬ ಲಕ್ಷ ರೂ. ವಂತಿಗೆ


ಕೊಪ್ಪಳ ಡಿ.  ಇದೇ ಡಿ. ೯ ರಿಂದ ೧೧ ರವರೆಗೆ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಅಧಿಕಾರಿ, ನೌಕರರ ವಂತಿಗೆ ೩. ೨೬ ಲಕ್ಷ ರೂ.ಗಳ ಡಿ.ಡಿ. ಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ್ ಅವರು ಸಮ್ಮೇಳನದ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಹಸ್ತಾಂತರಿಸಿದರು.
  ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಬಸವರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗಂಗಾವತಿಯಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾರಿಗೆ ಸಂಸ್ಥೆಯ ನೌಕರರು ತಮ್ಮ ವೇತನದಲ್ಲಿ ವಂತಿಗೆಯ ಮೊತ್ತವನ್ನು ಕಡಿತಗೊಳಿಸಿ, ಕನ್ನಡಾಂಬೆಯ ತೇರು ಎಳೆಯಲು ತಮ್ಮ ಸಹಕಾರವನ್ನು ಸೂಚಿಸಿದ್ದಾರೆ.  ಸಮ್ಮೇಳನ ಯಶಸ್ವಿಗೊಳಿಸುವ ಸದಾಶಯ ನಮ್ಮದಾಗಿದೆ ಎಂದರು.
  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಂತಿಗೆಯನ್ನು ಸ್ವೀಕರಿಸಿ ಮಾತನಾಡಿ, ಸಮ್ಮೇಳನಕ್ಕಾಗಿ ಸಾರಿಗೆ ಸಂಸ್ಥೆಯ ಅಧಿಕಾರಿ, ನೌಕರರು ತಮ್ಮ ದೇಣಿಗೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.  ಹಾಗೂ ಇತರರಿಗೂ ಇದು ಪ್ರೇರಣೆ ನೀಡಲಿದೆ ಎಂದು ಬಣ್ಣಿಸಿದರು.
  ಈಶಾನ್ಯ ಕರ್ನಾಟಕಲ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ಸಂಚಾರ ಅಧಿಕಾರಿ ವಿವೇಕಾನಂದ, ಸಹಾಯಕ ಲೆಕ್ಕಾಧಿಕಾರಿ ಎನ್.ವಿ. ಉಪಾಧ್ಯಾಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
78ne akhila bharat kannada sahitya sammelana gangavathi

Sunday, December 4, 2011

ಸಮರ್ಥ ಜವಾಬ್ದಾರಿ ನಿಭಾಯಿಸಿ, ಸಮ್ಮೇಳನ ಯಶಸ್ವಿಗೊಳಿಸಿ: ಪರಣ್ಣ



ಗಂಗಾವತಿ, ಡಿ.4: ನಗರದಲ್ಲಿ ನಡೆ ಯುವ 78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡಿ, ಸಮರ್ಥ ಜವಾಬ್ದಾರಿ ನಿಭಾಯಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಶಾಸಕ ಪರಣ್ಣ ಮುನವಳ್ಳಿ ಕರೆ ನೀಡಿದರು.

ರವಿವಾರ ಸಮ್ಮೇಳನದ ಸ್ವಾಗತ ಕಾರ್ಯಾಲಯದಲ್ಲಿ ನಡೆದ ಸರ್ವ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತಿಗಳು, ಗಣ್ಯರು ಆಗಮಿಸಲಿದ್ದು, ಜವಾಬ್ದಾರಿ ಹೊತ್ತಿರುವ ಸಮಿತಿ ಸದಸ್ಯರು ತಮ್ಮ ತಮ್ಮ ಕರ್ತವ್ಯವನ್ನು ವಿನಯದಿಂದ ಮತ್ತು ಸೌಜನ್ಯತೆಯಿಂದ ನಿಭಾಯಿಸಬೇಕು ಹಾಗೂ ಊಟ, ವಸತಿ, ಕುಡಿಯುವ ನೀರು ಸೇರಿದಂತೆ ಇತರ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಸಂಸದ ಶಿವರಾಮೇಗೌಡ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ, ಎನ್. ಸೂರಿಬಾಬು, ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಮಲ್ಲನಗೌಡ, ನೂತನಕುಮಾರ, ಎಸ್.ಬಿ.ಪಾಟೀಲ್, ದುರ್ಗಾ ದಾಸ್ ಬಂಡಾರ್ಕರ್, ಬಸವರಾಜ ಕೋಟಿ, ವಾರ್ತಾಧಿಕಾರಿ ಬಿ.ತುಕಾರಾಂ, ವೀರಭದ್ರಪ್ಪ ನಾಯಕ, ಸಿ.ಜಿ.ಜವಳಿ, ಕವಿತಾ ಗುರುಮೂರ್ತಿ, ರೇಣುಕಾ ಆವೂಲ್, ಬಸವರಾಜ ರಹಮತ್ ನಾಳ, ಅಮರಜ್ಯೋತಿ ದುರುಗಪ್ಪ, ದೊಡ್ಡಬಸಪ್ಪ ನೀರಲಕೇರಿ, ಅಮರೇಶ ಕುಳಗಿ, ಎಸ್.ಬಿ.ಗೊಂಡಬಾಳ, ಅರಳಿ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾ ತಂಡಗಳು



ಕೊಪ್ಪಳ ಡಿ.  ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಡಿ. ೯ ರಂದು ಏರ್ಪಡಿಸಲಾಗಿರುವ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.
  ವೈವಿಧ್ಯಮಯ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ ಡಿ. ೯ ರಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಸಾಯಿಬಾಬ ಮಂದಿರದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯನ್ನು ತಲುಪಲಿದೆ.  ಮೆರವಣಿಗೆಯಲ್ಲಿ ಭಾಗವಹಿಸಲಿರುವ ಕಲಾ ತಂಡಗಳ ವಿವರ ಇಂತಿದೆ.  ಮೈಸೂರಿನ ಮಹಾದೇವ ಮತ್ತು ತಂಡದಿಂದ ನಂದಿಧ್ವಜ ಕುಣಿತ, ತುಮಕೂರಿನ ಎಚ್.ಎನ್. ಗಿರೀಶ್ ಹುಲಿಕಲ್ ಅವರಿಂದ ಸೋಮನಕುಣಿತ, ಮೇಲುಕೋಟೆಯ ಎನ್.ಆರ್. ರವೀಂದ್ರ ಅವರ ಪಟ ಕುಣಿತ, ಮಂಡ್ಯದ ಸಿದ್ದೇಗೌಡ ಮತ್ತು ತಂಡದಿಂದ ಗಾರುಡಿ ಬೊಂಬೆ ಕುಣಿತ, ನಂಜನಗೂಡಿನ ಸತೀಶ್ ಮತ್ತು ತಂಡದಿಂದ ಕಂಸಾಳೆ ನೃತ್ಯ, ಹೆಗ್ಗೋಡು ಶಿವಮೊಗ್ಗ ಜಿಲ್ಲೆ ವನಿತಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಫಣಿಯಮ್ಮ ತಂಡದಿಂದ ಮಹಿಳಾ ವೀರಗಾಸೆ, ಮಂಡ್ಯದ ದೇವರಾಜ ಮತ್ತು ತಂಡದಿಂದ ಪೂಜಾಕುಣಿತ, ಕೋಲಾರದ ಅನಿಲಕುಮಾರ ತಂಡದಿಂದ ಹುಲಿವೇಷ, ಬೆಳಗಾವಿ ಜಿಲ್ಲೆ ಬಸವೇಶ್ವರ ಜಗ್ಗಲಿಗೆ ಮೇಳ ತಂಡದಿಂದ ಜಗ್ಗಲಿಗೆ ಮೇಳ, ಬಾದಾಮಿಯ ಯಲ್ಲಪ್ಪ ಪೂಜಾರಿ ತಂಡದಿಂದ ಖಣಿವಾದನ, ಬಾಗಲಕೋಟೆ ಜಿಲ್ಲೆ ಜಮಖಂಡಿಯ ಶ್ರೀಶೈಲ ಪಟ್ಟಣಶೆಟ್ಟಿ ತಂಡದಿಂದ ಸರೋಳ ವಾದನ, ಬಾಗಲಕೋಟೆ ಜಿಲ್ಲೆ ಸೋಮಶೇಖರ ತಂಡದಿಂದ ವೀರಗಾಸೆ, ಯಸಹಳ್ಳಿಯ ನಾರಾಯಣ ಸೋನಾರ ತಂಡದಿಂದ ಕರಡಿ ಮಜಲು, ಮರಿಯಮ್ಮನಹಳ್ಳಿಯ ಮಂಜಮ್ಮ ತಂಡದಿಂದ ಜೋಗತಿ ಕುಣಿತ, ಬೆಳಗಾವಿ ಜಿಲ್ಲೆಯ ಬೆನ್ನೂರು ತಂಡದಿಂದ ಕೋಲಾಟ, ಕರ್ನಾಟಕ ಜನಪದ ಕಲಾ ಸಂಸ್ಥೆಯಿಂದ ದಟ್ಟಿ ಕುಣಿತ, ಶಿವಮೊಗ್ಗ ಜಿಲ್ಲೆ ಯಲ್ಲಪ್ಪ ಭಾವತ ತಂಡದಿಂದ ದೇವಿಪಾತ್ರ, ಮಹೇಶಪ್ಪ ತಂಡದಿಂದ ತಮಟೆ ಮೇಳ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಂಡದಿಂದ ಸಾರೋಟು ಮೆರವಣಿಗೆ, ಕಂಪ್ಲಿ ತಂಡದಿಂದ ತಾಶರಂ ಡೋಲು, ಯಲಬುರ್ಗಾದ ರೇವಣಪ್ಪ ತಂಡದಿಂದ ಡೊಳ್ಳು ಕುಣಿತ, ತಾವರಗೇರಾದ ಅಜಮೀರ್ ತಂಡದಿಂದ ಮರಗಾಲು ಕುಣಿತ, ಕುಷ್ಟಗಿಯ ದೇವಪ್ಪ ಭಜಂತ್ರಿ ತಂಡದಿಂದ ಹಲಗೆ ಮೇಳ, ದೊಡ್ಡಬಸವೇಶ್ವರ ಖಣಿಮೇಳ ತಂಡದಿಂದ ಖಣಿ ಹಲಗೆ ಮೇಳ, ಆನೆಗೊಂದಿಯ ಜನನಿ ನೃತ್ಯ ತಂಡದಿಂದ ಕಂಸಾಳೆ ನೃತ್ಯ, ಗಂಗಾವತಿಯ ವೀರಣ್ಣ ನಾಗಲೇಕರ ತಂಡದಿಂದ ಸಮಾಳ ವಾದ್ಯ, ಕಿಶನ್ ಹನ್ಮಂತಪ್ಪ ತಂಡದಿಂದ ಬ್ಯಾಂಜಿಯೋ ಮೇಳ, ಬಿನ್ನಾಳದ ಮಾರುತಿ ಶಹನಾಯಿ ಹಲಗೇ ಮೇಳದಿಂದ ಹಲಗೆ ಮೇಳ, ಗಂಗಾವತಿಯ ವೀರಯ್ಯ ಸಂಶೀಮಠ ತಂಡದಿಂದ ವೀರಗಾಸೆ, ಗೊರ್ಲೆಕೊಪ್ಪದ ಶರಣಯ್ಯ ಜುಲ್ಪಿ ತಂಡದಿಂದ ಕರಡಿ ಮಜಲು, ಗಂಗಾವತಿಯ ಅನ್ನಪೂರ್ಣ ಸಿಂಗ್, ಗೀತಾ, ಸಂತೋಷಿ ಭಾಟಿಯಾ ತಂಡದಿಂದ ದಾಂಡಿಯಾ ನೃತ್ಯ, ಕೊನ್ನಾಪುರದ ಪದ್ಮಾವತಿ ಭಜನಾ ಮಂಡಳಿಯಿಂದ ಕೋಲಾಟ, ಕೇಸರಹಟ್ಟಿಯ ಸಿ. ಮಹಾಲಕ್ಷ್ಮಿ ಕಲಾತಂಡದಿಂದ ಲಂಬಾಣಿ ನೃತ್ಯ, ಗಂಗಾವತಿಯ ನ್ಯೂ ಆರ್. ಮ್ಯೂಜಿಕಲ್ ಸ್ಟೆಪ್ ತಂಡದಿಂದ ತಾಷಿಯರಂಡೋಲ್ ವಾದನ, ಕಲ್ಲಾಪುರದ ಹನುಮಂತ ಎತ್ತಿನ ಮನಿ ತಂಡದಿಂದ ಡೊಳ್ಳು ಕುಣಿತ, ಬೆಳಗಲಿಯ ಲಕ್ಕಪ್ಪ ಭಜಂತ್ರಿ ತಂಡದಿಂದ ಹಲಗೆ ವಾದನ, ಬಾಗಲಕೋಟೆಯ ಸದಪ್ಪ ಮೇತ್ರಿ ಅವರಿಂದ ಮೀನಿನ ಸೋಗು, ಜಮಖಂಡಿಯ ರುಕ್ಮವ್ವ ಅವರಿಂದ ಚೌಡಕಿ ಪದ, ಶಿರೂರಿನ ಸಿದ್ದಪ್ಪ ಅವರಿಂದ ಕೊಂಬು ಕಹಳೆ, ಕಟಗೇರಿಯ ರಾಮಾರೂಢ ಭಜನೆ ಮಂಡಳಿಯಿಂದ ಭಜನೆ ಹಾಗೂ ಕೊಪ್ಪಳದ ಬಸವರಾಜ ವಿಭೂತಿ, ಗಂಗಾವತಿಯ ಕಲ್ಯಾಣಂ ನಾಗರಾಜ, ತಾವರಗೇರಾದ ದುರ್ಗಾದೇವಿ ಬುಡಗ ಜಂಗಮ ಕಲಾ ಸಂಘ, ಸಿದ್ದಾಪುರದ ಸಣ್ಣ ಚಿನ್ನಪ್ಪ ವಿಭೂತಿ, ನಟರಾಜ ಕಲಾ ಸಂಘ, ಮಾರುತಿ ವಿಭೂತಿ ತಂಡಗಳಿಂದ ಹಗಲುವೇಷ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿ

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರ ಜಾತ್ರೆಗೆ ಗಂಗಾವತಿ ಸಜ್ಜು


ಕೊಪ್ಪಳ ಡಿ. ೪  : ಇದೇ ಡಿ. ೯ ರಿಂದ ಗಂಗಾವತಿಯಲ್ಲಿ ಪ್ರಾರಂಭವಾಗಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಇಡೀ ಗಂಗಾವತಿ ನಗರ ನವ ವಧುವಿನಿಂತೆ ಶೃಂಗಾರಗೊಳ್ಳುತ್ತಿದ್ದು, ಕನ್ನಡ ತೇರು ಎಳೆಯಲು ಕನ್ನಡ ಮನಸ್ಸುಗಳು, ಕನ್ನಡ ಪ್ರೇಮಿಗಳು, ಸಾಹಿತ್ಯ ಪ್ರೇಮಿಗಳು ತುದಿಗಾಲ ಮೇಲೆ ನಿಂತಿದ್ದಾರೆ.
  ಬಳ್ಳಾರಿ ಉಪಚುನಾವಣೆ ಫಲಿತಾಂಶ ಘೋಷಣೆ ನಂತರ, ಇಡೀ ರಾಜ್ಯದ ಜನತೆಯ ಗಮನ ಇದೀಗ ಗಂಗಾವತಿಯ ಕಡೆಗೆ ತಿರುಗಿದ್ದು,  ಇಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ರಾಜ್ಯದ ಜನತೆಯಲ್ಲಿ ಕುತೂಹಲ ಗರಿಗೆದರಿದೆ.  ಗಂಗಾವತಿ ನಗರದ ಜನತೆ ಅತಿಥಿಗಳ ಸತ್ಕಾರಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು, ಅತಿಥಿಗಳ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.  ಈಗಾಗಲೆ ನಗರದ ಅನೇಕ ಕನ್ನಡ ಪ್ರೇಮಿಗಳು ಮನೆ ಮನೆ ಅತಿಥಿಗಾಗಿ ತಮ್ಮ ಮನಪೂರ್ವಕ ಒಪ್ಪಿಗೆ ನೀಡಿದ್ದಾರೆ.  ಅನೇಕ ಮಹಿಳಾ ಸಂಘಟನೆಗಳೂ ಸಹ ತಾವೇನು ಕಡಿಮೆ ಇಲ್ಲವೆಂಬಂತೆ, ಇಡೀ ನಗರವನ್ನು ರಂಗೋಲಿಯಿಂದ ಅಲಂಕರಿಸಲು ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ರಂಗೋಲಿ ಕಾರ್ಯಕ್ರಮಕ್ಕೆ ಡಿ. ೫ ರಿಂದಲೇ ಚಾಲನೆ ನೀಡಲಿದ್ದಾರೆ.  ನಗರದ ಎಲ್ಲಾ ಮನೆಗಳು, ಅಂಗಡಿಗಳು, ಬೃಹತ್ ಕಟ್ಟಡಗಳು, ಮಳಿಗೆಗಳ ಮುಂದೆ ರಂಗು ರಂಗಿನ ರಂಗೋಲಿ ಬಿಡಿಸಿ, ನಗರ ಸೌಂದರ್ಯೀಕರಣಕ್ಕೆ ಉತ್ಸುಕರಾಗಿದ್ದಾರೆ.  ವಿವಿಧ ಯುವ ಸಂಘಟನೆಗಳು ನಗರದಾದ್ಯಂತ ಬೈಕ್ ರ್‍ಯಾಲಿ ನಡೆಸಿ ಸಾರ್ವಜನಿಕರಲ್ಲಿ ಸಮ್ಮೇಳನ ಕುರಿತಂತೆ ಇನ್ನಷ್ಟು ಕುತೂಹಲ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.  ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಚೇರಿಯಲ್ಲಿಯೇ ಬಹುತೇಕ ಯೋಜನೆಗಳು ರೂಪುಗೊಳ್ಳುತ್ತಿದ್ದು, ಪ್ರತಿದಿನ ಕಚೇರಿ ಸಾಹಿತ್ಯ ಪ್ರೇಮಿಗಳಿಂದ ಗಿಜಗುಡುತ್ತಿದೆ.  ಸಮ್ಮೇಳನದ ಯಶಸ್ವಿಗೆ ಯಾವ್ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಬಗ್ಗೆ ಪ್ರತಿನಿತ್ಯ ಹಲವಾರು ಸಭೆಗಳು ನಡೆಯುತ್ತಿದ್ದು, ಇನ್ನೇನು ಸಭೆಗಳನ್ನು ನಡೆಸುವ ಸಮಯ ಬಹುತೇಕ ಅಂತ್ಯಗೊಂಡಿದ್ದು, ಇನ್ನೇನಿದ್ದರೂ ನೇರವಾಗಿ ವೇದಿಕೆಯ ಕಣದಲ್ಲಿಯೇ ಯೋಜನೆಗಳ ಜಾರಿಗೆ ಎಲ್ಲಾ ಸಮಿತಿಯವರು ಸಜ್ಜಾಗುತ್ತಿದ್ದಾರೆ.
  ಸಮ್ಮೇಳನದ ಯಶಸ್ವಿಗಾಗಿ ರಚಿಸಲಾಗಿರುವ ಸುಮಾರು ೩೪ ಉಪಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ನೆರವೇರಿಸುತ್ತಿದ್ದು, ಸಮಿತಿಗಳ ಪದಾಧಿಕಾರಿಗಳು ಹಗಲಿರುಳೆನ್ನದೆ ಶ್ರಮಿಸುತ್ತಾ, ಎಲ್ಲರೂ ಸಮ್ಮೇಳನದ ಯಶಸ್ವಿಯ ಮಂತ್ರ ಜಪಿಸುತ್ತಿದ್ದಾರೆ.  ಅಕ್ಷರ ಜಾತ್ರೆಯ ಯಶಸ್ವಿಯ ಕೈಂಕರ್ಯಕ್ಕೆ ಜಿಲ್ಲೆಯ ಎಲ್ಲ ಶಿಕ್ಷಕರು ಕೈಜೋಡಿಸಿದ್ದು, ಸಾಹಿತ್ಯ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ.  ಚುನಾಯಿತ ಪ್ರತಿನಿಧಿಗಳು ಆ ಪಕ್ಷ, ಈ ಪಕ್ಷ ಎಂಬ ಭೇದ, ಭಾವ ಮರೆತು ಎಲ್ಲರೂ ಸಮ್ಮೇಳನದ ಯಶಸ್ವಿಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.  
  ಸಮ್ಮೇಳನ ಕೈಂಕರ್ಯವನ್ನು ಸವಾಲಾಗಿ ಸ್ವೀಕರಿಸಿ, ಹಗಲಿರುಳು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಪದಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಶ್ಲಾಘನಾರ್ಹವಾಗಿದ್ದು, ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅವರಂತೂ ಹಗಲಿರುಳು ಸಮ್ಮೇಳನ, ಸಮ್ಮೇಳನ ಎಂದು ಕನವರಿಸುತ್ತಿದ್ದಾರೇನೋ? ಎನಿಸುತ್ತಿದೆ.  ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರ ಮಾರ್ಗದರ್ಶನ, ಪ್ರಾಮಾಣಿಕ ಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  ಇನ್ನು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಂತೂ ಶತಾಯ ಗತಾಯ ಸಮ್ಮೇಳನವನ್ನು ಯಶಸ್ವಿಗೊಳಿಸಿಯೇ ಸಿದ್ಧ ಎನ್ನುವಂತೆ ಸಮ್ಮೇಳನ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಸಂಸದ ಶಿವರಾಮಗೌಡ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಅಧಿವೇಶನದ ನಡುವೆಯೂ ಬಿಡುವು ಮಾಡಿಕೊಂಡು, ನಗರದಲ್ಲಿ ನಡೆದ ಸಮ್ಮೇಳನದ ಕಾರ್ಯ ಚಟುವಟಿಕೆಯಲ್ಲಿ ಚುರುಕಿನಿಂದ ಭಾಗವಹಿಸಿದ್ದಾರೆ.  ಅದೇ ರೀತಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಮ್ಮೇಳನವನ್ನು ಯಶಸ್ವಿಗೊಳಿಸುವ ದಿಸೆಯಲ್ಲಿ ಸಕ್ರಿಯರಾಗಿರುವುದು ಶ್ಲಾಘನಾರ್ಹ.
  ಒಟ್ಟಾರೆ ಗಂಗಾವತಿಯಲ್ಲಿ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸನ್ನು ಕಂಡು, ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕೈಜೋಡಿಸಿ ಕನ್ನಡ ತಾಯಿ ಭುವನೇಶ್ವರಿಯ ಕೃಪೆಗೆ ಪಾತ್ರರಾಗಲಿ.ಇಡೀ ರಾಜ್ಯದ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರ ಮನದಾಳದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ ಎನ್ನುವುದು ಎಲ್ಲರ ಆಶಯವಾಗಿದೆ.